ಒಟ್ಟು ಪುಟವೀಕ್ಷಣೆಗಳು

ಮಂಗಳವಾರ, ಜೂನ್ 10, 2014

"ಮರೆಯದ ನೆನಪು"















"ಮರೆಯದ ನೆನಪು"


ಕಲ್ಲಮೇಲಿನ ಕವಿಯ ಪದವಾದೆ
ಒಳಮನಸಿನ ಭಾವುಕ ಕಲ್ಪನೆಯಾದೆ
ಮನದಲ್ಲಿ ಮರೆಯದ ನೆನಪಾದೆ
--------------------------------------------------
ಮಳೆಯ ಹನಿಗಳಿಗೆ ಕೋಡೆಯಾದೆ
ಹುರಿಯುವ ಬಿಸಿಲಿಗೆ ನೆರಳಾದೆ
---------------------------------------------------
ಪ್ರೀತಿಯ ಹೃದಯಗಳಿಗೆ ನೆರವಾದೆ
ಸ್ನೇಹದ ಕೈಗಳಿಗೆ ಜೋತೆಯಾದೆ
---------------------------------------------------
ನೂರಾರು ಸಂಬಂಧಗಳಿಗೆ ಆಶ್ರೆಯವಾದೆ
ಸಾವಿರಾರು ಭಾವನೆಗಳಿಗೆ ಮೂಲವಾದೆ
---------------------------------------------------
ಕ್ಷಣದಲ್ಲಿ ನಮಿಂದ ನೀ ಮರೆಯಾದೆ
ಕಣ್ಣಲ್ಲಿ ಸುರಿಯದ ಕಣ್ಣಿರಾದೆ
ಮನದಲ್ಲಿ ಮರೆಯದ ನೆನಪಾದೆ
---------------------------------------------------- 
                   ಲೋಕೇಶಗೌಡ ಜೋಳದರಾಶಿ




Copyright © panjumagazine. All rights reserved.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Blog Visitors