ಒಟ್ಟು ಪುಟವೀಕ್ಷಣೆಗಳು

ಮಂಗಳವಾರ, ಜನವರಿ 28, 2014

"ಭಾವನೆಗಳು"















 "ಭಾವನೆಗಳು"

ನಗುವ ನಗಿಸುವ ನಯನಗಳು,
ಕಾಡಿಗೆಯ ಜೋತೆ ಕುಣಿವ ಕಣ್ಣಿನ ರೆಪ್ಪೆಗಳು
------------------------------------------------------- 
ಮೋಗದಲ್ಲೇ ಮನೆಮಡಿರುವ ಕೆಂದವರೆಗಳು,
ಅವುಗಳ ಮರೆ ಮಾಡುತ್ತಿರುವ ನಾಜೂಕು ಮುಂಗುರುಳುಗಳು
-------------------------------------------------------- 
ಕಿವಿಯೋಡನೆ ಮಿನುಗುತಿರುವ ನಕ್ಷತಗಳು
ಹಣೆಯಲ್ಲಿ ಕುಂಕುಮ, ಮುಡಿಯಲ್ಲಿ ಪರಿಮಳದ ಹೂಗಳು
------------------------------------------------
ತುಂಟ ತುಟಿಯ ಪಿಸುಮಾತುಗಳು,
ಅವುಗಳ ನಡುವೆ ಪೊನಿಸಿದ ಮುತ್ತುಗಳು
--------------------------------------------------------
ಕೈಯಲ್ಲಿ ಹಚ್ಚ ಹಸಿರಿನ ಬಳೆಗಳು,
ಕಾಲಲ್ಲಿ ನುಡಿಸುವ ಗೆಜ್ಜೆಯ ಸ್ವರಗಳು
---------------------------------------------------------
ಹಿಂಬಲಿಸುತ್ತಿರುವ  ನಿನ್ನ ನೆರಳುಗಳು,
ಅವುಗಳ ನಡುವೆ ಭಾವನತ್ಮಕ ಯೋಚನೆಗಳು
------------------------------------------------ 
ಹಿಂತಿರುಗಿ ನೋಡುವ ಮನಮೋಹಕ ನೋಟಗಳು
ರೋಮಾಂಚನ ನಿನ್ನ ಮೇಲಿನ ಭಾವನೆಗಳು
------------------------------------------------
                               -      ಲೋಕೇಶಗೌಡ ಜೋಳದರಾಶಿ
https://www.facebook.com/mandhaladhapisumathugalu

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Blog Visitors