ಆಕಾಶದೆತ್ತರ
ಆಸೆಗಳಿಗೆ,
ಏಟುಕದ ಕೈಗಳು
ತಿರದ ಕನಸ್ಸುಗಳಿಗೆ,
ಸಲ್ಲದ ಬಣ್ಣಗಳು
ಬಾಡದ ಭಾವನೆಗಳಿಗೆ,
ಜೋತೆಗೂಡದ
ತುಟಿಗಳು
ಮರೆಯದ ನೆನಪುಗಳಿಗೆ,
ಬಿಡದ ತವಕಗಳು
ಕೂಡದ ಜೀವನಗಳಿಗೆ,
ಒಪ್ಪದ ಮನಗಳು
-------------------------------
ನಿಲ್ಲದ
ಕಣ್ಣಿರ್-ಗಳಿಗೆ,
ಸೋಲದ ಕಣ್ಣ್-ಗಳು
ಅರಳಿ ಉರುಳುವ ಬದುಕುಗಳಿಗೆ,
ಅಳಿಯದ ಸಿಹಿ ನೆನಪುಗಳು
ಅಳಿಯದ ಸಿಹಿ ನೆನಪುಗಳು
--------------------------
- ಲೋಕೇಶಗೌಡ ಜೋಳದರಾಶಿ