ಒಟ್ಟು ಪುಟವೀಕ್ಷಣೆಗಳು

ಗುರುವಾರ, ಏಪ್ರಿಲ್ 24, 2014

"ಕಣ್ಣು-ಕಾಡಿಗೆ"


 

 

 

 






"ಕಣ್ಣು-ಕಾಡಿಗೆ"

ಕಣ್ಣ ಮೇಲಿನ ಕಾಡಿಗೆ
ಕಂಡು ಕಾಣದ ಕಾಡಿಗೆ
--------------------------
ಕಣ್ಣ ಒಳಗಿನ ಭಾವಚಿತ್ರಕೆ ,
ಭಾವನೆಯ ಬಣ್ಣ ನೀ ಚೆಲ್ಲಿದೆ
--------------------------
ನೂರೆಂಟು ಅರ್ಥವ ನೀ ಕಲ್ಪಿಸಿದೆ
--------------------------
ಕಣ್ಣ ಮೇಲಿನ ಕಾಡಿಗೆ,
ಕಂಡು ಕಾಣದ ಕಾಡಿಗೆ
--------------------------
ಕಣ್ಣ ರೆಪ್ಪೆಯ ನಾಜುಕು ನಡೆಗೆ,
ಮನಸೋತು ನೀ ಹಿಂಬಾಲಿಸಿದೆ
---------------------------
ನೀ ಸಿಗದೆ ಮರುಗಿದ ಕಣ್ಣಿರಿಗೆ,
ಕರಗಿ ನೀ ನನ್ನ ಸೇರಿದೆ
--------------------------
ಕಣ್ಣ ಮೇಲಿನ ಕಾಡಿಗೆ,
ಕಂಡು ಕಾಣದ ಕಾಡಿಗೆ
--------------------------
        ಲೋಕೇಶಗೌಡ ಜೋಳದರಾಶಿ


Copyright © panjumagazine. All rights reserved.
 

Blog Visitors