ಒಟ್ಟು ಪುಟವೀಕ್ಷಣೆಗಳು

ಶುಕ್ರವಾರ, ಜನವರಿ 31, 2014

"ಸ್ನೇಹ"
















"ಸ್ನೇಹ"

ಸ್ನೇಹವೇ ನೀನೆಕೆ ಹೀಗೆ?
ನನಗೆ ನೀ ಅರ್ಥವಾಗದೆ ಹೋದೆ
------------------------------------------------------
ಅನರ್ಥಕ್ಕೆ ಕಾರಣವಾದ ಯೊಚನೆಯೇ ನೀನೆಕೆ  ಹೀಗೆ?
ಅರ್ಥವಾಗದ ಮನಸಿಗೆ, ಮೌನವೇ ನೀನೆ ಸಾಕೇ?
------------------------------------------------------ 
ತಪ್ಪು ಒಪ್ಪುಗಳ ಲೆಕ್ಕವಿಡುವ, ಸಮಯವೇ
ನೀನೆಕೆ ನಮ್ಮವನಾಗದೆ ಹೋದೆ
 ------------------------------------------ 
ನಾನು ನೀನ್ನೇನುವ ಆಹಃಮಿಗೆ, 
ಅಂತ್ಯವೆಲ್ಲಿದೆ ನೋಡು ಜೋಕೆ
 -----------------------------------------------------
ಸ್ನೇಹವೆ ನೀನೆಕೆ ಹೀಗೆ?
ನನಗೆ ನೀ ಅರ್ಥವಾಗುವೆ ಹೇಗೆ?
------------------------------------------------------
                   -      ಲೋಕೇಶಗೌಡ ಜೋಳದರಾಶಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Blog Visitors